ಯಾರಾದರೂ ಸತ್ತಾಗ ಬರೆಯುವುದು ಯಾಕೆ? ಅದರ ಹಿಂದಿನ ಗುಟ್ಟು ಏನು? : ಯಾರಾದರೂ ಮರಣ ಹೊಂದಿದರೆ, ಎಲ್ಲರೂ ಹಾಕಿಕೊಳ್ಳುವುದು ಎಂದು. ಯಾಕೆ ಗೊತ್ತಾ ಈ ರೀತಿ ಹಾಕಿಕೊಳ್ಳುವುದು ಇದರ ಹಿಂದಿನ ರಹಸ್ಯ ಏನು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ. ಯಾರಾದರೂ ಮರಣ ಹೊಂದಿದರೆ, ಎಲ್ಲರೂ ಹಾಕಿಕೊಳ್ಳುವುದು ಎಂದು. ಯಾಕೆ ಗೊತ್ತಾ ಈ ರೀತಿ ಹಾಕಿಕೊಳ್ಳುವುದು ಇದರ ಹಿಂದಿನ ರಹಸ್ಯ ಏನು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ. ನಮಗೆ ತಿಳಿದ ಮಟ್ಟಕ್ಕೆ ಸತ್ತವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಅರ್ಥದಲ್ಲಿ ನಾವು ಈ ರೀತಿ ಬರೆಯುತ್ತೇವೆ ಆದರೆ ನಿಜವಾಗಿಯೂ ಈ ವಿಧಾನ ಆರಂಭವಾದದ್ದು ಹೇಗೆ ಇದರ ಹಿಂದಿನ ಕಥೆ ಏನು, ಈ ಕುರಿತು ಮಾಹಿತಿ ಇಲ್ಲಿದೆ. ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಫೇಸ್ಬುಕ್ ವಾಟ್ಸಾಪ್ ಟ್ವಿಟರ್ ನಲ್ಲಿ ಯಾರಾದರೂ ಸತ್ತಾಗ ಬಳಸುವ ಒಂದು ಶಬ್ದ ಕಾಮೆಂಟ್ಗಳು ಹೆಚ್ಚಾಗಿ ಈ ಪದವನ್ನು ಒಳಗೊಂಡಿರುತ್ತದೆ ಈ ಪದದ ಹಿಂದಿನ ನಿಜವಾದ ಅರ್ಥ ಏನು ಗೊತ್ತಾ. ಇದನ್ನು ಓದಿ : ಒಬ್ಬ ವ್ಯಕ್ತಿ ಸತ್ತಾಗ ದುಃಖವನ್ನು ವ್ಯಕ್ತಪಡಿಸಲು ಈ ಶಬ್ದವನ್ನು ಬಳಸುತ್ತಾರೆ. ಇದರ ಸಂಕ್ಷಿಪ್ತ ರೂಪ ಶಾಂತಿ. ಶಾಂತಿಯಲ್ಲಿ ವಿಶ್ರಾಂತಿ ಆಗಿರುವುದು ಎನ್ನುವುದು ಇದರ ಅರ್ಥವಾಗಿದೆ. ಇದೊಂದು ಲ್ಯಾಟಿನ್ ಶಬ್ದವಾಗಿದ್ದು, ರಿಕ್ವಿ ಸ್ಕಾಟ್ ಇನ್ ಪೇಸ್ ಎಂಬುದರಿಂದ ಬಂದಿದೆ ಇದರ ಅರ್ಥ ಶಾಂತಿಯುತವಾಗಿ ಮಲಗುವುದು. ಈ ಪದವು 18ನೇ ಶತಮಾನದಲ್ಲಿ ಪ್ರಾರಂಭವಾಗಿದ್ದು ಹಾಗೆ 5ನೇ ಶತಮಾನದಲ್ಲಿ ಮರಣ ಹೊಂದಿದ ಜನರ ಸಮಾಧಿಯ ಮೇಲೆ ರಿಕ್ವಿ ಸ್ಕಾಟ್ ಇನ್ ಪೇಸ್ ಎಂದು ಬರೆಯಲಾಗಿದೆ ಈ ಪದವು ಕ್ರಿಶ್ಚಿಯನ್ ಧರ್ಮದಲ್ಲಿ ಬಳಸುವದರಿಂದ ಜನಪ್ರಿಯವಾಯಿತು. ಹೀಗೆ ಬಳಕೆಯಲ್ಲಿ ಬಂದಂತೆ ಇಂಗ್ಲೀಷ್ ಭಾಷೆಯಲ್ಲಿ ಜನರು ಎಂದು ಬಳಸಲು ಪ್ರಾರಂಭಿಸಿದರು ಮತ್ತು ಕ್ರಿಶ್ಚನ್ ಧರ್ಮದ ಜನರು ತಮ್ಮ ಜನರ ಸಮಾಧಿಯ ಮೇಲೆ ಈ ರೀತಿ ಬರೆಯುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...