ನಿತ್ಯವೂ ʼಈʼ ಎಲೆಯ್ನನು ಜಗಿದರೆ ಕೀಲುಗಳಲ್ಲಿ ಅಂಟಿದ ಯೂರಿಕ್‌ ಆಸಿಡ್‌ ಮಂಜುಗಡ್ಡೆಯಂತೆ ಕರಗುವುದು! : ವೀಳ್ಯದೆಲೆಯಲ್ಲಿ ಹಲವು ವಿಶಿಷ್ಟ ಗುಣಗಳು ಅಡಗಿವೆ. ಇದರಲ್ಲಿರುವ ಪೋಷಕಾಂಶಗಳು ಜೀರ್ಣಾಂಗ ವ್ಯವಸ್ಥೆ, ಹೃದಯದ ಆರೋಗ್ಯ, ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವೀಳ್ಯದೆಲೆ ತಿನ್ನುವುದರಿಂದ ಆಗುವ ಲಾಭಗಳ ಬಗ್ಗೆ ಇಲ್ಲಿ ತಿಳಿಯಿರಿ. : ವೀಳ್ಯದೆಲೆಯು ಅನೇಕ ರೋಗಗಳಿಂದ ಮುಕ್ತಿ ನೀಡುತ್ತದೆ.. ಒಂದು ಎಲೆಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಯೂರಿಕ್ ಆಸಿಡ್‌ನ್ನು ತಕ್ಷಣವೇ ನಿಯಂತ್ರಿಸಬಹುದು.. ಇದನ್ನು ಸರಿಯಾಗಿ ಬಳಸಿದರೆ ಅನೇಕ ರೋಗಗಳನ್ನು ಗುಣಪಡಿಸಬಹುದು.. ಆಯುರ್ವೇದದಲ್ಲಿ ವೀಳ್ಯದೆಲೆಯ ಅನೇಕ ಪ್ರಯೋಜನಗಳನ್ನು ವಿವರಿಸಲಾಗಿದೆ.. ಇದು ತಲೆನೋವು, ಕಿವಿನೋವು, ಕಣ್ಣಿನ ರೋಗಗಳು, ಹಲ್ಲುನೋವು, ದುರ್ವಾಸನೆ, ದೀರ್ಘಕಾಲದ ಕೆಮ್ಮು, ಉಸಿರಾಟದ ಕಾಯಿಲೆಗಳು, ಹೃದ್ರೋಗಗಳು, ಹೊಟ್ಟೆ, ಮಲಬದ್ಧತೆ, ಜೀರ್ಣಾಂಗ ವ್ಯವಸ್ಥೆ, ದೌರ್ಬಲ್ಯ, ಜ್ವರ, ಹಾವು ಕಡಿತ, ಯೂರಿಕ್ ಆಮ್ಲ, ಕ್ಯಾನ್ಸರ್ ತಡೆಗಟ್ಟುವಿಕೆ, ಸಕ್ಕರೆ ರೋಗವನ್ನು ಗುಣಪಡಿಸುತ್ತದೆ. ಇದನ್ನೂ ಓದಿ- ಈ ಎಲೆಯು ಪ್ರಮುಖ ಔಷಧೀಯ ಗುಣಗಳನ್ನು ಹೊಂದಿದ್ದು, ಇದರ ಹೊರತಾಗಿ ಇದನ್ನು ಹೆಚ್ಚಾಗಿ ಪೂಜೆ, ಯಜ್ಞ ಮತ್ತು ಆಚರಣೆಗಳಲ್ಲಿ ಬಳಸಲಾಗುತ್ತದೆ. ಇದು ದೇಹವನ್ನು ಅನೇಕ ರೋಗಗಳಿಂದ ಮುಕ್ತಗೊಳಿಸುತ್ತದೆ. ವೀಳ್ಯದೆಲೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆ್ಯಂಟಿ ಆಕ್ಸಿಡೆಂಟ್, ಕ್ಯಾನ್ಸರ್ ವಿರೋಧಿ, ಅಲರ್ಜಿ ನಿವಾರಕ, ಶಿಲೀಂಧ್ರ ನಿವಾರಕ, ಪ್ರೋಟೀನ್, ಕೊಬ್ಬು, ಖನಿಜಗಳು, ಫೈಬರ್, ಕಾರ್ಬೋಹೈಡ್ರೇಟ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ವಿಟಮಿನ್ ಸಿ, ಆ್ಯಂಟಿ ಮೈಕ್ರೋಬಿಯಲ್, ಆ್ಯಂಟಿ ಡಯಾಬಿಟಿಕ್, ವಿಟಮಿನ್ ಎ ಈ ವೀಳ್ಯದ ಎಲೆಯಲ್ಲಿ ಹೇರಳವಾಗಿ ಲಭ್ಯವಿದೆ... ವೀಳ್ಯದೆಲೆಯ ಔಷಧೀಯ ಗುಣದ ವಿಚಾರಕ್ಕೆ ಬಂದರೆ.. ಶುದ್ಧವಾದ ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ.. ಯೂರಿಕ್ ಆಸಿಡ್ ತಕ್ಷಣವೇ ನಿಯಂತ್ರಣಗೊಳ್ಳುತ್ತದೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...