: ಇಂದು ಎಲೆಕ್ಟ್ರಾನಿಕ್ಸ್ ಮೇಲೆ 75% ವರೆಗೆ ರಿಯಾಯಿತಿ!! : ಅಮೆಜಾನ್ ಫ್ರೀಡಂ ಫೆಸ್ಟಿವಲ್ ನಲ್ಲಿ ಆಗಸ್ಟ್ 6 ರಿಂದ 12 ರವರೆಗೆ ಭಾರಿ ರಿಯಾಯಿತಿಯಿಂದ ಸೇಲ್ ನಡೆಯುತ್ತಿದ್ದು, ಎಲೆಕ್ಟ್ರಾನಿಕ್ಸ್ ಮೇಲೆ 75 % ರಿಯಾಯಿತಿಯನ್ನು ಹೊಂದಿದೆ ಅಮೆಜಾನ್ ಫ್ರೀಡಂ ಫೆಸ್ಟಿವಲ್ ನಲ್ಲಿ ಆಗಸ್ಟ್ 6 ರಿಂದ 12 ರವರೆಗೆ ಭಾರಿ ರಿಯಾಯಿತಿಯಿಂದ ಸೇಲ್ ನಡೆಯುತ್ತಿದ್ದು, ಎಲೆಕ್ಟ್ರಾನಿಕ್ಸ್ ಮೇಲೆ 75 % ರಿಯಾಯಿತಿಯನ್ನು ಹೊಂದಿದೆ ಇದನ್ನು ಓದಿ : ವಾಷಿಂಗ್ ಮಷೀನ್ ಹಾಗೂ ರೆಫ್ರಿಜರೇಟರ್ ಗಳ ಮೇಲೆ 65% ರಿಯಾಯಿತಿ ನ ಒಳಗೊಂಡಿದ್ದು ಮತ್ತು , , ಮತ್ತು ಹೀಗೆ ಟೆಲಿವಿಷನ್ ಗ್ರಾಂಡ್ ಗಳ ಮೇಲೆ 65% ರಿಯಾಯಿತಿಯನ್ನು ಹೊಂದಿದೆ. ಆಗಸ್ಟ್ 6 ರಿಂದ ಪ್ರಾರಂಭವಾದ ಗ್ರೇಟ್ ಫ್ರೀಡಂ ಫೆಸ್ಟಿವಲ್ ಆಗಸ್ಟ್ 12ರಂದು ಕೊನೆಗೊಳ್ಳಲಿದ್ದು, ಶೇಕಡ 75ರಷ್ಟು ರಿಯಾಯಿತಿಯನ್ನು ಹೊಂದಿದೆ. ಸ್ಮಾರ್ಟ್ ವಾಚ್, ಲ್ಯಾಪ್ಟಾಪ್ ಹಾಗೂ ಇತರೆ ಎಲೆಕ್ಟ್ರಾನಿಕ್ಸ್ ಗಳ ಮೇಲೆ 75 ಶೇಕಡ ರಿಯಾಯಿತಿಯನ್ನು ಹೊಂದಿದೆಯೆಂದು ಅಮೆಜಾನ್ ತಿಳಿಸಿದೆ. ಇದನ್ನು ಓದಿ : ಹಾವೆಲ್ಸ್, ಬಜಾಜ್, ಪ್ರೆಸ್ಟೀಜ್ ನಂತಹ ಬ್ರಾಂಡ್ ಅಡುಗೆಮನೆ ಮತ್ತು ಗೃಹ ಉಪಯೋಗಿ ಉಪಕರಣಗಳ ಮೇಲೆ 50% ರಿಯಾಯಿತಿ ಹಾಗೂ ಫ್ಯಾಷನ್ ಮತ್ತು ಸೌಂದರ್ಯ ಉತ್ಪನ್ನಗಳ ಮೇಲೆ 80% ರಿಯಾಯಿತಿಯನ್ನು ಹೊಂದಿದೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...