: ಫ್ಯಾಟಿ ಲಿವರ್ ಎಂದರೇನು? ಕಾರಣಗಳು, ಲಕ್ಷಣಗಳು & ಚಿಕಿತ್ಸೆ ಫ್ಯಾಟಿ ಲಿವರ್‌ ಎಂಬುದು ಯಕೃತ್‌ದಲ್ಲಿ ಅತಿಯಾದ ಕೊಬ್ಬಿನ ಸಂಗ್ರಹವನ್ನು ಸೂಚಿಸುತ್ತದೆ. ಇದರಿಂದಾಗಿ ಯಕೃತ್‌ ಸರಿಯಾಗಿ ಕಾರ್ಯನಿರ್ವಹಿಸಲು ಅಸಾಧ್ಯವಾಗಬಹುದು. ಫ್ಯಾಟಿ ಲಿವರ್‌ನಲ್ಲಿ ಎರಡು ಪ್ರಮುಖ ಪ್ರಕಾರಗಳಿವೆ. ಲ್ಕೊಹಾಲ್ ಸೇವನೆಯ ಕಾರಣದಿಂದ ಉಂಟಾಗುವ ಅಲ್ಕೊಹಾಲಿಕ್‌ ಫ್ಯಾಟಿ ಲಿವರ್‌ ಮತ್ತು ಅಲ್ಕೊಹಾಲ್ ಸೇವನೆಯಿಲ್ಲದ ಕಾರಣಕ್ಕೂ ಉಂಟಾಗುವ ನಾನ್-ಅಲ್ಕೊಹಾಲಿಕ್‌ ಫ್ಯಾಟಿ ಲಿವರ್‌. :ಫ್ಯಾಟಿ ಲಿವರ್‌ ಎಂಬುದು ಯಕೃತ್‌ದಲ್ಲಿ ಅತಿಯಾದ ಕೊಬ್ಬಿನ ಸಂಗ್ರಹವನ್ನು ಸೂಚಿಸುತ್ತದೆ. ಇದರಿಂದಾಗಿ ಯಕೃತ್‌ ಸರಿಯಾಗಿ ಕಾರ್ಯನಿರ್ವಹಿಸಲು ಅಸಾಧ್ಯವಾಗಬಹುದು. ಫ್ಯಾಟಿ ಲಿವರ್‌ನಲ್ಲಿ ಎರಡು ಪ್ರಮುಖ ಪ್ರಕಾರಗಳಿವೆ. ಲ್ಕೊಹಾಲ್ ಸೇವನೆಯ ಕಾರಣದಿಂದ ಉಂಟಾಗುವ ಅಲ್ಕೊಹಾಲಿಕ್‌ ಫ್ಯಾಟಿ ಲಿವರ್‌ ಮತ್ತು ಅಲ್ಕೊಹಾಲ್ ಸೇವನೆಯಿಲ್ಲದ ಕಾರಣಕ್ಕೂ ಉಂಟಾಗುವ ನಾನ್-ಅಲ್ಕೊಹಾಲಿಕ್‌ ಫ್ಯಾಟಿ ಲಿವರ್‌. ಫ್ಯಾಟಿ ಲಿವರ್‌ನ ಲಕ್ಷಣಗಳು - ಅತಿಯಾಗಿ ದಣಿವು ಮತ್ತು- ಇದ್ದಕ್ಕಿದ್ದಂತೆಯೇ ತೂಕ ಹೆಚ್ಚಾಗುವುದು- ಹೊಟ್ಟೆನೋವು- ಯಕೃತ್‌ ಉಬ್ಬರ ಫ್ಯಾಟಿ ಲಿವರ್‌ ಕಾರಣಗಳು - ಅಲ್ಕೊಹಾಲ್ ಸೇವನೆ- ಹೆಚ್ಚಿನ ಕೊಬ್ಬಿನ ಆಹಾರ- ಅಧಿಕ ತೂಕ- ಡಯಾಬಿಟಿಸ್‌- ಹೆಚ್ಚು ಸಕ್ಕರೆ, ಕೊಬ್ಬಿನ ಆಹಾರಗಳ ಸೇವನೆ ಇದನ್ನೂ ಓದಿ: ಫ್ಯಾಟಿ ಲಿವರ್‌ಗೆ ಚಿಕಿತ್ಸೆ 1.ಆಹಾರ ಮತ್ತು ವ್ಯಾಯಾಮ- ಆರೋಗ್ಯಕರ ಆಹಾರ ಪದ್ಧತಿ ಅನುಸರಿಸುವುದು- ಕಡಿಮೆ ಕೊಬ್ಬಿನ ಮತ್ತು ಸಕ್ಕರೆಯ ಆಹಾರ ಸೇವನೆ- ನಿಯಮಿತ ವ್ಯಾಯಾಮ.2. ಔಷಧಿ ಮತ್ತು ಚಿಕಿತ್ಸೆ- ಡಯಾಬಿಟಿಸ್ ಅಥವಾ ಕೊಬ್ಬಿನ ಮಟ್ಟವನ್ನು ನಿಯಂತ್ರಿಸುವ ಔಷಧಿಗಳು.- ವೈದ್ಯರ ಸಲಹೆ ಮತ್ತು ಚಿಕಿತ್ಸೆ 3. ಅಲ್ಕೊಹಾಲ್‌ ಸೇವನೆ ನಿಲ್ಲಿಸುವುದು- ಅಲ್ಕೊಹಾಲ್ ಸೇವನೆ ಇದ್ದರೆ, ಅದನ್ನು ಕಡಿಮೆ ಮಾಡುವುದು ಅಥವಾ ಸಂಪೂರ್ಣವಾಗಿ ನಿಲ್ಲಿಸುವುದು. ತಜ್ಞರ ಸಲಹೆ ಏನು? ಸಮಸ್ಯೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಸರಿಯಾದ ಸಮಯದಲ್ಲಿ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ಪಡೆಯುವುದು ಅತೀ ಅವಶ್ಯಕ. ಇಲ್ಲದಿದ್ದರೆ ನಿಮ್ಮ ಜೀವಕ್ಕೆ ಗಂಡಾಂತರ ಬರುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...